X Close
X
9846067672

ಗಗನಸಖಿಯನ್ನು ಮದುವೆ ಆಗಲಿದ್ದಾರಾ ಮದ್ಯದ ದೊರೆ..!


ದೇಶಕಂಡ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ಮದ್ಯದ ದೊರೆ ವಿಜಯ್ ಮಲ್ಯ ಈಗಾಗಲೇ ಸಾಲ ಮಾಡಿ ದೇಶ ಬಿಟ್ಟು ಹೋಗಿ ದೇಶಕ್ಕೆ ಬಾರಿ ನಷ್ಟ ಮಾಡಿರುವುದು ಎಲ್ಲರಿಗು ತಿಳಿದಿರುವ ವಿಷಯ. 

ಇನ್ನು ಈ ಮದ್ಯದ ದೊರೆ ವಿಜಯ್ ಮಲ್ಯ ಬಗ್ಗೆ ಈಗ ಹೊರ ಬಿದ್ದಿರುವ ಬಾರಿ ವಿಷಯ ಏನೆಂದರೆ, ಮದ್ಯದ ದೊರೆ ಮೂರನೇ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ಸಾಮಜಿಕ ಜಾಲತಾಣಗಳಲ್ಲಿ ಬಾರಿ ಸುದ್ದಿಯಾಗುತ್ತಿದೆ.

ಅಷ್ಟಕ್ಕೂ ವಿಜಯ್ ಮಲ್ಯ ರನ್ನ ಮದುವೆ ಆಗುತ್ತಿರುವ ಆ ಚೆಲುವೆ ಯಾರು ಎಂಬ ಪ್ರಶ್ನೆಗೆ ಉತ್ತರ ಲಾಲ್ವಾನಿ ಎಂಬ ಗಗನಸಖಿ. ಇನ್ನು 62 ವರ್ಷದ ವಿಜಯ್ ಮಲ್ಯ, ಕಿಂಗ್‍ಫಿಶರ್ ನ ಮಾಜಿ ಗಗನಸಖಿ ಪಿಂಕಿ ಲಾಲ್ವಾನಿಯವರನ್ನ ಲಂಡನ್ ನಲ್ಲಿ ಮದುವೆಯಾಗಲಿದ್ದಾರೆಂದು ಕೇಳಿಬಂದಿದೆ.