X Close
X
9846067672

ಜೈಲಿನಲ್ಲಿರುವ ಲಾಲು ಆರೋಗ್ಯದಲ್ಲಿ ಏರುಪೇರು


ಮಾರ್ಚ್ 17ರಿಂದಲೇ ಲಾಲು ಅನಾರೋಗ್ಯಕ್ಕೆ ತುತ್ತಾಗಿದ್ದು ರಾಜೇಂದ್ರ ವೈದ್ಯಕೀಯ ಸಂಸ್ಥೆಯಿಂದ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಇಂದು ಲಾಲೂ ಪ್ರಸಾದ್​ ಯಾದವ್​ ಆರೋಗ್ಯದಲ್ಲಿ ಏರುಪೇರಾಗಿದ್ದು ಚಿಕಿತ್ಸೆಗಾಗಿ ಎಐಐಎಮ್ಎಸ್ (AIIMS)ಗೆ ದಾಖಲಿಸಲಾಗಿದೆ.

ಇನ್ನು ಇಂದು ಲಾಲು ಪ್ರಸಾದ್ ಯಾದವ್​ ಆರೋಗ್ಯದ ಬಗ್ಗೆ ಮಾತನಾಡಿದ ಎಐಐಎಂಎಸ್​ ವೈದ್ಯರು, ಲಾಲು ಪ್ರಸಾದ್​ ದೇಹದ ಸ್ಥಿತಿ ಸ್ಥಿರವಾಗಿದೆ. ಶುಗರ್​ ಹೆಚ್ಚಾಗಿದ್ದು ಕಿಡ್ನಿಯಲ್ಲಿ ಸ್ವಲ್ಪಮಟ್ಟಿನ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.