X Close
X
9846067672

ರಾಹುಲ್ ವಿರುದ್ಧ ಗರಂ ಆದ ಪ್ರಧಾನಿ ಬೆಂಬಲಿಗರು


ಕಾಂಗ್ರೆಸ್ ಅಧಿವೇಶನದಲ್ಲಿ ರಾಹುಲ್ ಗಾಂದಿ ಮೋದಿಯನ್ನು ನೀರವ್ ಮೋದಿ ವಿಚಾರದಲ್ಲಿ ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಇದು ಪ್ರಧಾನಿಯವರಿಗೆ ಅವಮಾನ ಮಾಡುವಂತಹ ಹೇಳಿಕೆಗಳು ಎಂದು ಪ್ರಧಾನಿ ಮೋದಿ ಬೆಂಬಲಿಗಳು ರಾಹುಲ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನು ಈ  ಹಿನ್ನೆಲೆಯಲ್ಲಿ ಉದ್ಯಮಿ ನೀರವ್ ಮೋದಿಗೆ, ಪ್ರಧಾನಿ ಮೋದಿ ಅವರನ್ನು ಹೋಲಿಸಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ.
 
ರಾಹುಲ್ ಹೇಳಿಕೆಗೆ ಬಿಜೆಪಿ ನಾಯಕ ಶಲಬ್ ಮಣಿ ತ್ರಿಪಾಟಿ ಎಂಬವರು ಉತ್ತರಪ್ರದೇಶದ ಗೋರಖ್ ಪುರದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇನ್ನು ಈ ಪ್ರಕರಣ ಏಪ್ರಿಲ್ 5 ರಂದು ವಿಚಾರಣೆ ನಡೆಯಲಿದೆಯಂತೆ.